ಪೋಷಕರ ಪ್ರೀತಿ ವಾತ್ಸಲ್ಯಗಳನ್ನು ಓಂದೇ ಓಂದು ಪದದಲ್ಲಿ ವಿವರಿಸಬಹುದಾದರೆ ಅದು “ಬೇಷರತ್”. ಇದು ಯಾವುದೇ ಪ್ರತಿಫಲವನ್ನೊ ಅಪೇಕ್ಷೆ ಮಾಡದ ಅಪ್ಪಟ ಪ್ರೀತಿ.
ನಾವು ಯಾವುದೇ ಪರಿವಿಲ್ಲದೆ ನಮ್ಮ ಸಂಪೂರ್ಣ ನ್ಯೆಜ ಸ್ವಭಾವಕ್ಕೆ ಬದ್ದರಾಗಿ
ಸುರಕ್ಷಿತ ಭಾವನೆಗಳಿಂದ ನಮ್ಮ ತಂದೆ ತಾಯಿಗಳ ಜೊತೆ ಮಾತ್ರ ಬದುಕು ಕಟ್ಟಿಕೊಳ್ಳಬಹುದು.
Love and affection of parents comes with no strings attached. We are secure in the hope that nothing will change the nature of the relationship with our parents.
In the spotlight
Searching for assistance for your aging parents in Bengaluru? Support them with their day-to-day needs, manage their health and make them anticipate their golden years ahead with joy?